20
ಲೀಗ್ ಆಟಗಳು
0
Analyzes
browser out of date

ಸಂಪೂರ್ಣವಾಗಿ ನೇರವಾಗಿ, ಅನ್ಲೈನ್‌ನಲ್ಲಿ ಚೆಸ್ ಆಡಿ

ವಿಶ್ವಭರದಲ್ಲಿ 1 ಮಿಲಿಯನಕ್ಕೂ ಹೆಚ್ಚು ಚೆಸ್ ಆಟಗಾರರ ಸಮುದಾಯದಲ್ಲಿ ಸೇರಿ

ನೇರ ಆಟಗಳು

ವಿಶ್ವದ ಪ್ರತ್ಯೇಕ ಭಾಗಗಳಿಂದ ಬಂದಿದ್ದ ಆಟಗಾರರನ್ನು ವಿರುದ್ಧ ನೇರ ಚೆಸ್ ಮತ್ತು ಚೆಸ್960 ಆಡಿ. ಹೊಸ ಪ್ರತಿಸ್ಪರ್ಧಿಯನ್ನು ಹುಡುಕುವುದು ಯಾವಾಗಲೂ ತುಂಬಾ ಬೇಗಾಗುತ್ತದೆ.

ಮೌಲ್ಯಮಾಪನ ಮತ್ತು ಅಂಕಿ-ಅಂಶಗಳು

ನೀವು ಸೈನ್ ಅಪ್ ಮಾಡಿದಾಗ ನೀವು ನಿಮ್ಮ ಆಟಗಳ ಅಂಕಿ-ಅಂಶಗಳನ್ನು ಹೊಂದಿದ ಖಾತೆಯನ್ನು ಪಡೆಯುವಿರಿ. ಚೆಸ್ ಮತ್ತು ಚೆಸ್960 ಎರಡಕ್ಕೂ ಒಂದು ರೇಟಿಂಗ್ ನಿಗದಿಪಡಿಸಲಾಗುವುದು.

ಮೊಬೈಲ್ ಸ್ನೇಹಿ

ನಿಮ್ಮ ಮೊಬೈಲ್‌ನಲ್ಲಿ ಒಂದು ಆಟವನ್ನು ಪ್ರಾರಂಭಿಸಿ. ಸೈಟ್ ನಿಮ್ಮ ಸ್ಕ್ರೀನ್ ಗಾತ್ರಕ್ಕೆ ಹೊಂದಾಣಿಕೆಗೊಳಿಸಲಾಗುವುದು.

iPhone ಅಪ್ಲಿಕೇಶನ್ನನ್ನು ಡೌನ್‌ಲೋಡ್ ಮಾಡಿ

Chess Hotel ನಲ್ಲಿ ನಿಮ್ಮ ಗೆಳೆಯರಿಗೂ ಇತರ ಆಟಗಾರರಿಗೂ ವಿರುದ್ಧ ಆಡಿ. ಅಪ್‌ನಲ್ಲಿ ನಿಮ್ಮ ಖಾತೆಯಲ್ಲಿ ಲಾಗಿನ್ ಆಗಿ ನೀವು ನಿಮ್ಮ ರೇಟಿಂಗ್ ಹಾಗೂ ಬಳಕೆದಾರ ಹೆಸರನ್ನು ಇಟ್ಟುಕೊಳ್ಳುವಿರಿ.